ಕನಿಷ್ಠ ಪ್ರಮಾಣದ ಘಟಕಾಂಶ ಈ ಜಾಹಿರಾತಿನ ರಚನೆಯ ಎಲ್ಲ ಅಂಶಗಳಲ್ಲಿ ಕಂಡು ಬರುತ್ತೆದೆ . ನಮ್ಮ ಬೆಂಗಳೂರಿನ ವಾಣಿಜ್ಯ ತಾರಾ ಮಂಡಲದಲ್ಲಿ ಗೋಚರ ವಾಗುತ್ತಿರುವ ಸಂಸ್ಥೆ ಗಳಲ್ಲಿ ಒಂದಾಗಿರುವ 'ನಿರ್ವಾಣ' ಅವರ ಅಮೋಘ ಕೊಡುಗೆ ಇದು. ಇದರ ಮೊದಲು ಇವರು ಈದೆ ಸಂಸ್ಥೆಯ 'ಫಗ್' ಜಾಹಿರಾತಿನಲ್ಲಿ ಅಪಾರ ಯಶಸು ಮತ್ತು ಹೆಗ್ಗಳಿಕೆ ಪಡಿದಿದ್ದರು. ಇದರ ಚಿಕ್ಕ ವಿಶಿಷ್ಟ ಜಾತಿಯ ನಾಯಿ ಪಾತ್ರ ಎಲ್ಲರ ಕನ್ನ್ಮಣಿ ಆಯಿತು , ಚಿತ್ರಿಕರಣದಲ್ಲಿ ಪ್ರಾಣಿ ಹಿಂಸೆ ಕೊಡಲಾಗುತ್ತಿದೆ ಎಂಬ ಗೊಂದಲಕ್ಕೆ ಕೂಡ ಸಿಲುಗಿತ್ತು. ಬಹುಷ ಇದೆ ಕಾರಣಕ್ಕೆ ಅವರು ಈ ಬಾರಿ ಚಿತ್ರಿಕರಣ ಗುಪ್ತವಾಗಿ ಹೊರ ದೇಶದಲ್ಲಿ ಮಾಡಿದ್ರೋ ಏನೊ? ದಕ್ಷಿಣ ಆಫ್ರಿಕ ದಲ್ಲಿ ಈ ಜಾಹಿರಾತು ಚಿತ್ರೀಕರಣ ಗೊಂಡಿತ್ತು ಎಂದು ಕೇಳಿ ಬರುತ್ತಿದೆ. ಅದು ಏನೇ ಆಗಲಿ ಕೊನೆಗೂ ಎಲ್ಲ ಚನ್ನಾಗಿ ಮೂಡಿಬಂದು ಮಾರುಕಟ್ಟೆ ಯಲ್ಲಿ ಚೀರ್ಸ್ ಕೇಳಿ ಬರ್ತಾ ಇದೆ,ಜಾಹಿರಾತು ಜಗತ್ತಿನ 'ಅಬ್ಬಿ' ಪ್ರಶಸ್ತಿಯ ಕೀರ್ತಿ ಇವರ ಪಾಲಾಗಿದೆ.
ಫಗ್ನಾಯಿ ಕಥೆ ಕೊನೆಗೊಂಡಿದ್ದು ಅದರ ದಂತ ಕಥೆ ಹೀಗೆ ಬಣ್ಣಿಸಲಾಗಿದೆ
ಒಂದು ಕಾಲದಲ್ಲಿ ಫಗ್ ಎಂಬ ನಾಯಿ ಸುಖವಾಗಿ ಜೀವನ ಸಾಗಿಸುತಿತ್ತು ....
ಆಟ ಆಡ್ತಾ...ನಗ ನಗ್ತಾ .....ನಿದ್ರೆ ಮಾಡ್ತಾ....
ಹೀಗೆ ದೊಡ್ದದಗ್ತಾ ಅದಕ್ಕೆ ಒಂದು ದಿನ ಒಂದು ಖಾಸಗಿ ಕಂಪನಿಲ್ಲಿ ಕೆಲಸ ಸಿಕ್ಕಿತು
ಅದಕ್ಕೆ ಮಾಡೋಕೆ ಹೇಳಿದ್ದು ಇಷ್ಟೇ ; ಒಬ್ಬ ಚಿಕ್ಕ ಹುಡುಗನ್ನ ಎಲ್ಲಿ ಹೋದ್ರು ಹಿಂಬಾಲಿಸ್ತ ಹೋಗಬೇಕು
ಹೀಗೆ ಮಾಡ್ತಾ ಆದು ಬಹಳ ಜನಪ್ರಿಯ ಆಯ್ತು , ಎಲ್ಲೆಲ್ಲು ಕಾಣಿಸ ಕೊಳ್ಳಲು ತೊಡಗಿತು
ವೆಬ್ಸೈಟ್ /ಇಂಟರನೆಟ್ ನಲ್ಲಿ
ರೋಡ್ ಬದಿ ಜಾಹಿರಾತು ಪಟ್ಟಿ ಯಲ್ಲಿ ....ಹೀಗೆ ಮುಂದು ವರಿಯಿತು
ಒಂದು ದಿನ ಅದರ ಕೆಡಕಾಲ ಮೂಡಿತು, ಅದಿದ್ದ ಕಂಪನಿಯ ಮಾರಾಟವಾಯಿತು
ಫಗ್ ಗಾಬರಿ ಆಯ್ತು ..ಅದರ ದ್ಹುಸ್ವಪ್ನ ನಿಜ ವಾಯಿತು ...
ಹೊಸ ಜಾಹಿರಾತು ಮೂಡಿ ಬಂತು ....ಜ್ಸುಜ್ಸು ಗೋಚರವಗುತ್ತಲೇ , ಫಗ್ ಅದೃಶ್ಯ ವಾಯಿತು
3 ಕಾಮೆಂಟ್‌ಗಳು:
ಜ್ಸುಜ್ಸು ಜಾಹೀರಾತುಗಳು ನಮ್ಮಲ್ಲಿ ಕೂಡ ಪ್ರೀತಿ-ದ್ವೇಷಕ್ಕೆ ಒಡಲ್ಪಡುವಂತಹ ಚರ್ಚಾತ್ಮಕ ವಿಷಯವಾಗಿಬಿಟ್ಟಿದೆ! ನನ್ನ ಮಗಳಿಗೆ ಪ್ರೀತಿ. ನನ್ನವಳಿಗೆ ಅಷ್ಟಕ್ಕಷ್ಟೇ. ಯಥಾಪ್ರಕಾರ, ನನ್ನ ಅಭಿಪ್ರಾಯಕ್ಕೆ ಬೆಲೆಕೊಟ್ಟು ಕೇಳುವವರಿಲ್ಲ! ಏನೇ ಆದರು, ಹಚ್ ಪಗ್ ಜಾಹೀರಾತುಗಳನ್ನು ಬಹಳ 'ಮಿಸ್' ಮಾಡುತ್ತಿದ್ದೇವೆ!
ನಿಜಕ್ಕೂ ಇದೊಂದು ಅದ್ಭುತ ಪರಿಕಲ್ಪನೆ.....ಬಹುಶಃ ಜಾಹಿರಾತು ಪ್ರಪಂಚದಲ್ಲಿ ಈ ರೀತಿಯ ಕ್ರಿಯಾತ್ಮಕವಾಗಿ ಯೋಚಿಸುವ ಜನ ಎಂದರೆ ಕೇವಲ ಕನ್ನಡಿಗರೇ ಇರಬೇಕು...ಹ್ಯಾಟ್ಸ್ ಆಫ಼್ ಟು ಯು ಸರ್!!
ಸಾಲ! ಸಾಲ!! ಸಾಲ!!!
ನೀವು ಜೀವಿತಾವಧಿಯ ಅವಕಾಶಕ್ಕೆ ಸಾಲ ನೀಡುವ ಒಬ್ಬ ಪ್ರಸಿದ್ಧ ಮತ್ತು ಮಾನ್ಯತೆ ಪಡೆದ ಖಾಸಗಿ ಸಾಲ ಕಂಪನಿಗಾಗಿ ನೋಡುತ್ತಿರುವಿರಾ. ನಾವು ತ್ವರಿತ ಮತ್ತು ಸುಲಭವಾದ ರೀತಿಯಲ್ಲಿ, ವೈಯಕ್ತಿಕ ಸಾಲ, ಕಾರ್ ಸಾಲ, ಮನೆ ಸಾಲ, ವಿದ್ಯಾರ್ಥಿ ಸಾಲ, ಉದ್ಯಮ ಸಾಲ, ಹೂಡಿಕೆಯ ಸಾಲ, ಸಾಲ ಬಲವರ್ಧನೆ ಮತ್ತು ಹೆಚ್ಚಿನವುಗಳಲ್ಲಿ ಎಲ್ಲ ರೀತಿಯ ಸಾಲವನ್ನು ಒದಗಿಸುತ್ತೇವೆ. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ನೀವು ತಿರಸ್ಕರಿಸಿದ್ದೀರಾ? ನಿಮಗೆ ಬಲವರ್ಧನೆ ಸಾಲ ಅಥವಾ ಅಡಮಾನ ಅಗತ್ಯವಿದೆಯೇ? ನಿಮ್ಮ ಎಲ್ಲ ಹಣಕಾಸಿನ ತೊಂದರೆಯನ್ನೂ ಹಿಂದೆಂದೂ ಮಾಡಿಕೊಳ್ಳಲು ನಾವು ಇಲ್ಲಿದ್ದಂತೆ ಹುಡುಕುವುದಿಲ್ಲ. ನಾವು 2% ದರದಲ್ಲಿ ಹಣಕಾಸು ನೆರವು ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ವ್ಯವಹಾರಗಳಿಗೆ ಸಾಲವನ್ನು ನೀಡುತ್ತೇವೆ. ಯಾವುದೇ ಸಾಮಾಜಿಕ ಭದ್ರತೆ ಸಂಖ್ಯೆ ಅಗತ್ಯವಿಲ್ಲ ಮತ್ತು ಯಾವುದೇ ಕ್ರೆಡಿಟ್ ಪರಿಶೀಲನೆಯ ಅಗತ್ಯವಿಲ್ಲ, 100% ಭರವಸೆ. ನಾವು ವಿಶ್ವಾಸಾರ್ಹ ಮತ್ತು ಫಲಾನುಭವಿಯ ಸಹಾಯವನ್ನು ಸಲ್ಲಿಸುತ್ತೇವೆ ಎಂದು ತಿಳಿಸಲು ಈ ಮಾಧ್ಯಮವನ್ನು ಬಳಸಲು ನಾನು ಬಯಸುತ್ತೇನೆ ಮತ್ತು ನಿಮಗೆ ಸಾಲವನ್ನು ನೀಡಲು ನಾವು ಸಂತೋಷಪಡುತ್ತೇವೆ.
ಆದ್ದರಿಂದ ಇಂದು ನಮಗೆ ಇಮೇಲ್ ಮಾಡಿ: (victoriaemmanuelloan@gmail.com) ಸಾಲಕ್ಕಾಗಿ ಈಗ ಅರ್ಜಿ ಸಲ್ಲಿಸಲು.
ಕಾಮೆಂಟ್ ಪೋಸ್ಟ್ ಮಾಡಿ