ಸಮಾಜಕ್ಕೆ ಮಾರ್ಗ ನೀಡಿದ ದೂರದರ್ಶಿಗಳು
ಪ್ರತಿಮೆ ಗೊಂದಲಕ್ಕೆ ಸಿಲುಗಿಸುವ ಬಾಷಾ ಬಿಜ್ಞಯರು,
ದುರ್ದೈವೀ ಆದ ಸಂದರ್ಭ
ಒಳ್ಳೆಯ ಕಾರ್ಯ ವಾಯಿತು ರಣರಂಗ
ಇದ್ಯಾವ ಪ್ರಾಣ ಪ್ರಸಂಗ ?
ರಾಜಕಾರಣ ತಂದಿತು ಅವಾಂತರ,
ಅದರ ಜೊತೆಗೆ ಅತಿರೇಕದ ಪಿತ್ತುರಿ
ವಿಪತ್ಕಾರಕ ಪಥ್ಹ ಕ್ಕೆ ಯಾಕೆ ನಾಂದಿ ?
ವಡೆದ ಮನಸ್ಸುಗಳು , ವಗ್ಗುಡಲು ಪ್ರಯಾಸ,
ಕೂಡಲು ಕೂಡ ಅಸಂಗಮವೇ ದೇವಾ?
ಪ್ರತಿಮೆ ಗೊಂದಲಕ್ಕೆ ಸಿಲುಗಿಸುವ ಬಾಷಾ ಬಿಜ್ಞಯರು,
ದುರ್ದೈವೀ ಆದ ಸಂದರ್ಭ
ಒಳ್ಳೆಯ ಕಾರ್ಯ ವಾಯಿತು ರಣರಂಗ
ಇದ್ಯಾವ ಪ್ರಾಣ ಪ್ರಸಂಗ ?
ರಾಜಕಾರಣ ತಂದಿತು ಅವಾಂತರ,
ಅದರ ಜೊತೆಗೆ ಅತಿರೇಕದ ಪಿತ್ತುರಿ
ವಿಪತ್ಕಾರಕ ಪಥ್ಹ ಕ್ಕೆ ಯಾಕೆ ನಾಂದಿ ?
ವಡೆದ ಮನಸ್ಸುಗಳು , ವಗ್ಗುಡಲು ಪ್ರಯಾಸ,
ಕೂಡಲು ಕೂಡ ಅಸಂಗಮವೇ ದೇವಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ