
ಅದೊಂದು ಹಿನ್ನೋಟ, ಕನ್ನಡಿಯಲ್ಲಿ ಹಾಯ್ದು
ಹೋದ ಹಾದಿಯ ಪ್ರತಿಬಿಂಬ
ಜೀವನದ ಪಯಣ ಪ್ರತಿರೂಪ
ಮುಂದೆ ನೋಡಿ ಸಾಗುವ ಪ್ರವೃತ್ತಿ... ಆದರೆ
ಕ್ಷಣ ಒಂದರ ಹಿನ್ನೋಟದಲ್ಲಿ ಕಾಣುವ ಸುಳಿವು
ಅದರಲ್ಲಿ ಇರುವ ಮಿನುಗು
ಕ್ಷಣಬರದ ಸೊಬಗು
ಅದರಲ್ಲಿ ಇರುವ ಅಕ್ಶುಬ್ದ ಸತ್ಯಾಂಶ
ನೀರಲ್ಲಿ ಮಿಂಚುವ ಮಧ್ಯಾನ ಸೂರ್ಯನ
ನುಚ್ಚು ನೂರಾದ ಮಾರ್ಪೊಳೆ
ಅದರ ಸ್ವರೂಪ, ನೀರಿನ ತುಮುಳದ ದರ್ಪ
ಜೀವನ ಕನ್ನಡಿಯ ಮತ್ತೊಂದು ರೂಪ
ಅದನ್ನ ಸೆರೆ ಹಿಡಿಯುವ ವೆಂದು ಪ್ರಯಾಸ
ಬ್ರಾಂಥಿಯೋ ಬ್ರಮ್ಹೆಯೋ ಯಾ ಪರಿಕಲ್ಪೆನೆಯೋ?
ಹೋದ ಹಾದಿಯ ಪ್ರತಿಬಿಂಬ
ಜೀವನದ ಪಯಣ ಪ್ರತಿರೂಪ
ಮುಂದೆ ನೋಡಿ ಸಾಗುವ ಪ್ರವೃತ್ತಿ... ಆದರೆ
ಕ್ಷಣ ಒಂದರ ಹಿನ್ನೋಟದಲ್ಲಿ ಕಾಣುವ ಸುಳಿವು
ಅದರಲ್ಲಿ ಇರುವ ಮಿನುಗು
ಕ್ಷಣಬರದ ಸೊಬಗು
ಅದರಲ್ಲಿ ಇರುವ ಅಕ್ಶುಬ್ದ ಸತ್ಯಾಂಶ
ನೀರಲ್ಲಿ ಮಿಂಚುವ ಮಧ್ಯಾನ ಸೂರ್ಯನ
ನುಚ್ಚು ನೂರಾದ ಮಾರ್ಪೊಳೆ
ಅದರ ಸ್ವರೂಪ, ನೀರಿನ ತುಮುಳದ ದರ್ಪ
ಜೀವನ ಕನ್ನಡಿಯ ಮತ್ತೊಂದು ರೂಪ
ಅದನ್ನ ಸೆರೆ ಹಿಡಿಯುವ ವೆಂದು ಪ್ರಯಾಸ
ಬ್ರಾಂಥಿಯೋ ಬ್ರಮ್ಹೆಯೋ ಯಾ ಪರಿಕಲ್ಪೆನೆಯೋ?