ಪ್ರಸಕ್ತ ಆಗುಹೊಗುಎ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಸಕ್ತ ಆಗುಹೊಗುಎ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 23, 2009

ಚುನಾಹೊಣೆ




ಚುನಾವಣೆ ಯೆಂಬ ರಣ ರಂಗ
ಮಥ ಮತ್ಹಾನಥರ ಗಳ ಅಂಥ ರಂಗ
ಪ್ರಜಾ ತಂತ್ರ ಹೆಸಿರಿನಲ್ಲಿ ನಡೆಯಿತ್ತಿರುವ
ಕುತಂತ್ರದ ಗಲಿ ಬಿಲಿ
ಎಲ್ಲ ದೇಶದ ಪ್ರಗತಿ ಮತ್ತು ಉನ್ನತಿ ಹೆಸರಿನಲ್ಲಿ
ಆಗುವುದೋ ವ್ಯವೆಸ್ಥೆಯ ಮೋಕ್ಷ ?
ಸ್ವತಂತ್ರ ನೆರಳಿನ ಆರನೆ ದಶಕದ ರಿತು
ತೋರುವುದೋ ಮತ್ತುಂದು ವಡೆದ ಆಡಳಿತ ಸಮ್ಮತಿ ?
ನಡೆದೆನು ಮಥ ಕ್ಷೇತ್ರಕ್ಕೆ ಹಾಕ್ಕುತ ದಿಟ್ಟ ಹೆಜ್ಜೆಯ
ಚಲೈಸೀ ದೇನು ನನ್ನ ಮತ ಇಂದು
ಮತ ಗಣಕ ಯಂತ್ರ ಹಳಿತು ನನ್ನ ಅಗೊಚ್ಚರ ಸಂಕಲ್ಪ
ಪರಿವರ್ತನೆ ಗೊಳ್ಳುವುದೋ ಧ್ವನಿ ಸಮಸ್ತ ಕೂಗಿನಲ್ಲಿ,
ಕಾದು ಕುಳಿತು ನೋಡುತ್ತೇನೆ
ಫಲಿತಾಂಶ ಕ್ಷಣ ಗಣನೆ ಯಲ್ಲಿ