ಚುನಾವಣೆ ಯೆಂಬ ರಣ ರಂಗ
ಮಥ ಮತ್ಹಾನಥರ ಗಳ ಅಂಥ ರಂಗ
ಪ್ರಜಾ ತಂತ್ರ ಹೆಸಿರಿನಲ್ಲಿ ನಡೆಯಿತ್ತಿರುವ ಈ
ಕುತಂತ್ರದ ಗಲಿ ಬಿಲಿ
ಎಲ್ಲ ದೇಶದ ಪ್ರಗತಿ ಮತ್ತು ಉನ್ನತಿ ಹೆಸರಿನಲ್ಲಿ
ಆಗುವುದೋ ಈ ವ್ಯವೆಸ್ಥೆಯ ಮೋಕ್ಷ ?
ಸ್ವತಂತ್ರ ನೆರಳಿನ ಆರನೆ ದಶಕದ ಈ ರಿತು
ತೋರುವುದೋ ಮತ್ತುಂದು ವಡೆದ ಆಡಳಿತ ಸಮ್ಮತಿ ?
ನಡೆದೆನು ಮಥ ಕ್ಷೇತ್ರಕ್ಕೆ ಹಾಕ್ಕುತ ದಿಟ್ಟ ಹೆಜ್ಜೆಯ
ಚಲೈಸೀ ದೇನು ನನ್ನ ಮತ ಇಂದು
ಮತ ಗಣಕ ಯಂತ್ರ ಹಳಿತು ನನ್ನ ಅಗೊಚ್ಚರ ಸಂಕಲ್ಪ
ಪರಿವರ್ತನೆ ಗೊಳ್ಳುವುದೋ ಇ ಧ್ವನಿ ಸಮಸ್ತ ಕೂಗಿನಲ್ಲಿ,
ಕಾದು ಕುಳಿತು ನೋಡುತ್ತೇನೆ
ಫಲಿತಾಂಶ ದ ಕ್ಷಣ ಗಣನೆ ಯಲ್ಲಿ
ಮಥ ಮತ್ಹಾನಥರ ಗಳ ಅಂಥ ರಂಗ
ಪ್ರಜಾ ತಂತ್ರ ಹೆಸಿರಿನಲ್ಲಿ ನಡೆಯಿತ್ತಿರುವ ಈ
ಕುತಂತ್ರದ ಗಲಿ ಬಿಲಿ
ಎಲ್ಲ ದೇಶದ ಪ್ರಗತಿ ಮತ್ತು ಉನ್ನತಿ ಹೆಸರಿನಲ್ಲಿ
ಆಗುವುದೋ ಈ ವ್ಯವೆಸ್ಥೆಯ ಮೋಕ್ಷ ?
ಸ್ವತಂತ್ರ ನೆರಳಿನ ಆರನೆ ದಶಕದ ಈ ರಿತು
ತೋರುವುದೋ ಮತ್ತುಂದು ವಡೆದ ಆಡಳಿತ ಸಮ್ಮತಿ ?
ನಡೆದೆನು ಮಥ ಕ್ಷೇತ್ರಕ್ಕೆ ಹಾಕ್ಕುತ ದಿಟ್ಟ ಹೆಜ್ಜೆಯ
ಚಲೈಸೀ ದೇನು ನನ್ನ ಮತ ಇಂದು
ಮತ ಗಣಕ ಯಂತ್ರ ಹಳಿತು ನನ್ನ ಅಗೊಚ್ಚರ ಸಂಕಲ್ಪ
ಪರಿವರ್ತನೆ ಗೊಳ್ಳುವುದೋ ಇ ಧ್ವನಿ ಸಮಸ್ತ ಕೂಗಿನಲ್ಲಿ,
ಕಾದು ಕುಳಿತು ನೋಡುತ್ತೇನೆ
ಫಲಿತಾಂಶ ದ ಕ್ಷಣ ಗಣನೆ ಯಲ್ಲಿ
4 ಕಾಮೆಂಟ್ಗಳು:
A war-field termed as elections
A cauldron of caste selections
In the name of democratic functions
Ongoing confusing concoctions
For national progress - they say
Will we reform ever? - you say
Sixth decade of independent nation
Will it see another broken coalition?
Walked I did to the polling station
Vote I shall in determination
Alas - lost in the voting machine my intentions!
Will my voiced appeal lead to a transformation?
Await I shall in anticipation
Results of this another election
- Vasant Prabhu
Hellection!
You said it. Thanks Anuj. I must admit that your translation has come out beautifully. Compliments!!
Extra-ordinary! Both, the one in Kannada and its English translation.
ಕಾಮೆಂಟ್ ಪೋಸ್ಟ್ ಮಾಡಿ